ರಾಷ್ಟ್ರೀಯ
ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ಎಂ ಎಸ್ ರಾಮಚಂದ್ರರಾವ್ ನೇಮಕಕ್ಕೆ ಶಿಫಾರಸು

ನವದೆಹಲಿ: ತ್ರಿಪುರಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿ.ಜೆ) ಎಂ.ಎಸ್.ರಾಮಚಂದ್ರರಾವ್ ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಮಂಗಳವಾರ ಶಿಫಾರಸು ಮಾಡಿದೆ.
ಪೂರ್ಣ ಸುದ್ದಿ ಓದಿ: Prajavani