ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿ ಈ ದಿನದ ಪ್ರಮುಖ ಸುದ್ದಿಗಳು ಇಂತಿವೆ
ಕರ್ನಾಟಕದಲ್ಲೂ ಜಪಾನ್ ಮಾದರಿಯ ರೈಲು ನಿಲ್ದಾಣ ನಿರ್ಮಿಸುವ ಆಸೆ: ಸಿಎಂ ಡಿಕೆಶಿ

ಕರ್ನಾಟಕದಲ್ಲಿಯೂ ಜಪಾನ್ ಮಾದರಿಯ ಅತ್ಯಾಧುನಿಕ ರೈಲು ನಿಲ್ದಾಣವೊಂದನ್ನು ಪ್ರಾಯೋಗಿಕವಾಗಿ ನಿರ್ಮಿಸುವ ಅಭಿಲಾಷೆ ಹೊಂದಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕರ್ನಾಟಕದಲ್ಲೂ ಜಪಾನ್ ಮಾದರಿಯ ರೈಲು ನಿಲ್ದಾಣ ನಿರ್ಮಿಸುವ ಆಸೆ: ಸಿಎಂ ಡಿಕೆಶಿಇಲ್ಲಿಯೂ ಇರಲಾರೆ, ಅಲ್ಲಿಗೂ ಹೋಗಲಾರೆ...: ಕಾಡಾನೆಗಳ ಅತಂತ್ರ ಸ್ಥಿತಿ

ಹಾಸನ: ಕಿರಿದಾದ, ಹಂಚಿಹೋದ ಅರಣ್ಯದಲ್ಲಿ ಇರುವ ಮನಸ್ಸಿಲ್ಲ. ಇದೀಗ ಹಿಮ್ಮೆಟ್ಟಿಸುತ್ತಿರುವ ಭದ್ರಾ ಅಭಯಾರಣ್ಯಕ್ಕೂ ಹೋಗುವ ಮನಸ್ಸಿಲ್ಲ. ಆದರೂ, ಕಾಡಾನೆಗಳಿಗೆ ಈಗಿರುವ ನೆಲೆಯನ್ನು ಬಿಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ‘ಇಲ್ಲಿರಲಾರೆ, ಅಲ್ಲಿಗೂ ಹೋಗಲಾರೆ’ ಎನ್ನುವ ಆನೆಗಳ ಆರ್ತನಾದ ಮಾತ್ರ ಯಾರಿಗೂ ಕೇಳಿಸದಂತಾಗಿದೆ.
ಇಲ್ಲಿಯೂ ಇರಲಾರೆ, ಅಲ್ಲಿಗೂ ಹೋಗಲಾರೆ...: ಕಾಡಾನೆಗಳ ಅತಂತ್ರ ಸ್ಥಿತಿಉತ್ತರ ಪ್ರದೇಶ ಚುನಾವಣೆ: ಐವರು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಸ್‌ಪಿ

ಲಖನೌ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್‌ಪಿ) ತನ್ನ ಐವರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ.
ಉತ್ತರ ಪ್ರದೇಶ ಚುನಾವಣೆ: ಐವರು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಸ್ಪಿಪತ್ನಿಗೆ ದ್ರೋಹ, ಮಕ್ಕಳಿಗೆ ನೋವು: ಉದ್ಯೋಗಿಗಳ ಕ್ಷಮೆ ಕೋರಿದ ಜೆನ್ಸೆನ್ ಹುವಾಂಗ್

ಸ್ಯಾನ್ ಫ್ರಾನ್ಸಿಸ್ಕೊ: ಎನ್‌ವಿಡಿಯಾ ಸಿಇಒ ಆಗಿ ಮರಳಿದ ಮರುದಿನವೇ ಜೆನ್ಸೆನ್ ಹುವಾಂಗ್ ಕಂಪನಿಯ ಉದ್ಯೋಗಿಗಳಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ಪತ್ನಿಗೆ ದ್ರೋಹ, ಮಕ್ಕಳಿಗೆ ನೋವು: ಉದ್ಯೋಗಿಗಳ ಕ್ಷಮೆ ಕೋರಿದ ಜೆನ್ಸೆನ್ ಹುವಾಂಗ್ಬಿಸಿಲೇ ಇರಲಿ, ಮಳೆಯೇ ಬರಲಿ, ಹೋರಾಟ ನಿಲ್ಲಲ್ಲ: 8ನೇ ದಿನಕ್ಕೆ ಕಾಲಿಟ್ಟ ಧರಣಿ

ಬೆಂಗಳೂರು: ಕೊರೆಯುವ ಚಳಿ ಮತ್ತು ಮಂಗಳವಾರ ಸುರಿದ ಮಳೆಯಿಂದ ಹೈರಾಣಾದ ಆಶಾ ಕಾರ್ಯಕರ್ತೆಯರು ಮತ್ತು ಅವರ ಕಂದಮ್ಮಗಳು ಧರಣಿಯ ಜಾಗ ಬಿಟ್ಟು ಕದಲಿಲ್ಲ. ಈ ಮೂಲಕ ಇವರ ಅಹೋರಾತ್ರಿ ಧರಣಿ ಎಂಟನೇ ದಿನಕ್ಕೆ ಕಾಲಿಟ್ಟಿತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಪಾನ್‌ನಿಂದ ಮಾಡಿದ ವಿಡಿಯೊ ಕರೆಗೂ ಇವರು ಮಣಿಯಲಿಲ್ಲ.
ಬಿಸಿಲೇ ಇರಲಿ, ಮಳೆಯೇ ಬರಲಿ, ಹೋರಾಟ ನಿಲ್ಲಲ್ಲ: 8ನೇ ದಿನಕ್ಕೆ ಕಾಲಿಟ್ಟ ಧರಣಿಪಂಚಾಯಿತಿ ಮೀಸಲು ಪಟ್ಟಿ ಪ್ರಕಟ: ಸಂಪೂರ್ಣ ವಿವರ ಇಲ್ಲಿದೆ

ಬೆಂಗಳೂರು: ರಾಜ್ಯದ 30 ಜಿಲ್ಲಾ ಪಂಚಾಯಿತಿಗಳ 1,101 ಕ್ಷೇತ್ರಗಳು ಮತ್ತು 234 ತಾಲ್ಲೂಕು ಪಂಚಾಯಿತಿಗಳ 3,580 ಸದಸ್ಯ ಸ್ಥಾನಗಳ ಮೀಸಲಾತಿಯ ಅಂತಿಮ ಅಧಿಸೂಚನೆ ಪ್ರಕಟವಾಗಿದೆ. ಸಾಮಾನ್ಯ ವರ್ಗ ಸೇರಿದಂತೆ ಎಲ್ಲ ಮೀಸಲಾತಿಯಲ್ಲೂ ಆಯಾ ವರ್ಗದ ಮಹಿಳೆಯರಿಗೆ ಶೇ 50ರಷ್ಟು ಮೀಸಲಿಡಲಾಗಿದೆ.
ಸಂಪಾದಕೀಯ | ಆಶಾ ಕಾರ್ಯಕರ್ತೆಯರ ಧರಣಿ: ನ್ಯಾಯಯುತ ಬೇಡಿಕೆ ಈಡೇರಲಿ
ಸಂಪಾದಕೀಯ | ಆಶಾ ಕಾರ್ಯಕರ್ತೆಯರ ಧರಣಿ: ನ್ಯಾಯಯುತ ಬೇಡಿಕೆ ಈಡೇರಲಿ

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ‘ಆಶಾ’ ಕಾರ್ಯಕರ್ತೆಯರು ನವೆಂಬರ್ 17ರಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿಯು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಅವರು ನೀಡುತ್ತಿರುವ ಕೊಡುಗೆ ಮತ್ತು ಅವರು ಕಾರ್ಯ ನಿರ್ವಹಿಸುತ್ತಿರುವ ಪರಿಸ್ಥಿತಿಗಳ ನಡುವಿನ ಅಂತರವನ್ನು ಪ್ರತಿಫಲಿಸುವಂತಿದೆ. ಗೌರವಧನ ಹೆಚ್ಚಳ, ಸಕಾಲದಲ್ಲಿ ಪಾವತಿ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕೆನ್ನುವ ಅವರ ಬೇಡಿಕೆಗಳು ಹೊಸತೇನಲ್ಲ,
ಸಂಪಾದಕೀಯ | ಆಶಾ ಕಾರ್ಯಕರ್ತೆಯರ ಧರಣಿ: ನ್ಯಾಯಯುತ ಬೇಡಿಕೆ ಈಡೇರಲಿಕಾಡಾನೆ ಓಡಿಸುವ ಕಾರ್ಯಾಚರಣೆ ಪ್ರಕರಣ: ರಾಜೀನಾಮೆ ನಿರ್ಧಾರದಿಂದ ಹಿಂದೆಸರಿದ ಶಾಸಕರು

ಬೆಂಗಳೂರು: ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಮಾತನಾಡಿ ಮನವೊಲಿಕೆ ಮಾಡಿದ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನಿರ್ಧಾರದಿಂದ ಹಿಂದೆಸರಿದಿದ್ದಾರೆ.
ಕಾಡಾನೆ ಓಡಿಸುವ ಕಾರ್ಯಾಚರಣೆ ಪ್ರಕರಣ: ರಾಜೀನಾಮೆ ನಿರ್ಧಾರದಿಂದ ಹಿಂದೆಸರಿದ ಶಾಸಕರುಜನರ ಬದುಕು ಸುಧಾರಣೆಗಾಗಿ ಬದಲಾವಣೆ: ಹೇಮಂತ್ ಎಂ. ನಿಂಬಾಳ್ಕರ್ ಸಂದರ್ಶನ

ಬೆಂಗಳೂರು ಸಂಚಾರ ವಿಭಾಗದ ಪೊಲೀಸ್ ಕಮಿಷನರ್ ಆಗಿ ಹೇಮಂತ್ ಎಂ. ನಿಂಬಾಳ್ಕರ್ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ. ಅಲ್ಲದೇ ಹೊಸದಾಗಿ ರಚಿಸಿರುವ ‘ರೌಡಿ ನಿಗ್ರಹ ಪಡೆ’ಯ ಮುಖ್ಯಸ್ಥರಾಗಿಯೂ ಹೆಚ್ಚುವರಿ ಹೊಣೆ ನೀಡಲಾಗಿದೆ.
ಜನರ ಬದುಕು ಸುಧಾರಣೆಗಾಗಿ ಬದಲಾವಣೆ: ಹೇಮಂತ್ ಎಂ. ನಿಂಬಾಳ್ಕರ್ ಸಂದರ್ಶನಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಕಡೆಗೆ 10 ಕಿ.ಮೀ. ಸಾಗಿದ 39 ಕಾಡಾನೆಗಳು

ಮೂಡಿಗೆರೆ (ಚಿಕ್ಕಮಗಳೂರು): ಹಾಸನ ಜಿಲ್ಲೆಯ ಗಡಿ ದಾಟಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಕಡೆಗೆ 10 ಕಿಲೋ ಮೀಟರ್ ಸಾಗಿರುವ 39 ಕಾಡಾನೆಗಳು, ಹೆಸ್ಗಲ್ ಗ್ರಾಮ ಪಂಚಾಯಿತಿಯ ಗಡಿ ಭಾಗಕ್ಕೆ ತಲುಪಿವೆ.
ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಕಡೆಗೆ 10 ಕಿ.ಮೀ. ಸಾಗಿದ 39 ಕಾಡಾನೆಗಳು
