Soujanya Case Updates ಸೌಜನ್ಯ ಪ್ರಕರಣದ SIT ಮುಖ್ಯಸ್ಥ ಶಶಿಕುಮಾರ್ ಬಿಡುಗಡೆ! ಹೊಸ ಮುಖ್ಯಸ್ಥರ ನೇಮಕಕ್ಕೆ ಸಿದ್ಧತೆ?
ಸೌಜನ್ಯ ಹತ್ಯೆ ಮತ್ತು ಅತ್ಯಾಚಾರ ಪ್ರಕರಣದ ಮರು ತನಿಖೆಗಾಗಿ ರಚಿಸಲಾದ ಎಸ್ಐಟಿ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಥೋಡ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಎಸ್ಐಟಿ ಮುಖ್ಯಸ್ಥರಾಗಿದ್ದ ಶಶಿಕುಮಾರ್ ಅವರನ್ನು ಆ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ. #ಸೌಜನ್ಯಪ್ರಕರಣ #ಎಸ್ಐಟಿ #ಕರ್ನಾಟಕ #ಸುದ್ದಿ
