ಶುಕ್ರವಾರ, ಅಕ್ಟೋಬರ್ 30, 2026
IB9TVIndia Broadcasting 9TV
ಬ್ರೇಕಿಂಗ್
ವಾಟಾಳ್ ನಾಗರಾಜ್​ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು ಎಂದು ನನಗೆ ಆಸೆ: ಸಿಎಂ ಡಿ.ಕೆ ಶಿವಕುಮಾರ್ತವಾದಿಂದ ಗರಿಗರಿಯಾಗಿ ಏಳ್ಬೇಕಾ ರವೆ ದೋಸೆ? ಹೊಟೇಲ್‌ ರುಚಿ ಇರಬೇಕು ಅಂದ್ರೆ ಈ ಟಿಪ್ಸ್‌ ಫಾಲೋ ಮಾಡಿಜಿಯೋ ಐಪಿಒ ಸಮಾರಂಭದಲ್ಲಿ ಅಂಬಾನಿ ಮೊಮ್ಮಕ್ಕಳ ತುಂಟಾಟದ ಜತೆಗೆ ಕೈನಲ್ಲಿ ಇದ್ದ ಆ ಸಾಧನದ್ದೇ ಚರ್ಚೆ, ಇದು ಮೊಬೈಲ್ ಅಲ್ಲ!ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರು ಕಳ್ಳತನ: ದಾವಣಗೆರೆಯಲ್ಲಿ ಎರಡು ತಿಂಗಳಲ್ಲಿ ಐದು ಕಾರುಗಳು ಕಳವುಸ್ಟಿಂಗ್​​ ಪ್ರಕರಣ ಸಂಬಂಧ ಕುಮಾರಸ್ವಾಮಿ ದೆಹಲಿ ಮನೆ ಮಹಜರು?: ಪ್ರಿಯಾಂಕ್​​ ಖರ್ಗೆ ಹೇಳಿದ್ದಿಷ್ಟುಪಟಾಕಿ ಸಿಡಿಸಲು ಸಮಯ ನಿಗದಿ: ಮೀರಿದ್ರೆ ಸೂಕ್ತ ಕ್ರಮದ ಎಚ್ಚರಿಕೆ ನೀಡಿದ ಸಚಿವರುಫಿಲಿಪ್ಸ್ ಶತಕದ ಬಲ; ಭಾರತದ ವಿರುದ್ಧ ದಾಖಲೆ ಮೊತ್ತ ಕಲೆಹಾಕಿದ ಕಿವೀಸ್ಕೇದಾರನಾಥಕ್ಕೆ ಭೇಟಿ ಕೊಟ್ಟ ನಟಿ ಸಾರಾ ಅಲಿ ಖಾನ್​ ಈಗ ಪಾಪಿ! ಪಶ್ಚಾತ್ತಾಪ ಪಡಲು ಫತ್ವಾ ಜಾರಿಕೊನೆಯ ಉಸಿರು ಇರುವವರೆಗೂ ಜನರ ಸೇವೆ ಮಾಡುತ್ತೇನೆ: ಪ್ರಧಾನಿ ನರೇಂದ್ರ ಮೋದಿ; Videoಶಿಕ್ಷಕಿ ವಂದನಾ ರೈ ಅವರನ್ನು ನೋಡಿ ಕಾರಿಂದಿಳಿದು ಬಂದ ಅನುಶ್ರೀ: ನಿರೂಪಕಿಯ ಸರಳತೆಗೆ ಮತ್ತೆ ಫಿದಾ ಆದ ಕನ್ನಡಿಗರುಟಿವಿ9 ಎಕ್ಸ್​​ಪೋದಲ್ಲಿ ತಪಸ್ವಿನಿ-ಶ್ರೀರಾಮ್; ಪ್ರೇಮದ ಊರಲಿ ಸಕಸ್ಸ್ ಸೆಲೆಬ್ರೇಷನ್ಸೌಜನ್ಯ ಕೇಸ್​​ ಮರುತನಿಖೆ: ಎಸ್​ಐಟಿ ಮುಖ್ಯಸ್ಥರ ಬದಲಾವಣೆ; ಶಶಿಕುಮಾರ್​​ ಜಾಗಕ್ಕೆ ಚೇತನ್ ಸಿಂಗ್ ರಾಥೋಡ್​​ ನೇಮಕ

Karnataka Milk Price Hike Row: ಲೀಟರ್ ಹಾಲಿನ ಬೆಲೆ ₹8 ಏರಿಕೆ: ಸಾರ್ವಜನಿಕರ ಆಕ್ರೋಶ | Suvarna News

ಚಾನೆಲ್: Asianet Suvarna Newsಅಕ್ಟೋ 30,2026

ಕರ್ನಾಟಕ ರಾಜ್ಯ ಸರ್ಕಾರ ನವೆಂಬರ್ 1ರಿಂದ ಜಾರಿಗೆ ಬರುವಂತೆ ನಂದಿನಿ ಹಾಲಿನ ದರವನ್ನು ಬರೋಬರಿ 8 ರೂಪಾಯಿ ಏರಿಕೆ ಮಾಡಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ. ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳು ಹಾಗೂ ಬೇಳೆಕಾಳುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾರ್ವಜನಿಕರಿಗೆ ಈ ನಿರ್ಧಾರ ಗಾಯದ ಮೇಲೆ ಎಳೆ ಎಳೆದಂತಾಗಿದೆ. ಬರಗಾಲ ಹಾಗೂ ಆರ್ಥಿಕ ಸಂಕಷ್ಟದ ನಡುವೆ ಏಕಾಏಕಿ ಲೀಟರ್‌ಗೆ 8 ರೂಪಾಯಿ ಹೆಚ್ಚಳ ಮಾಡಿರುವುದು ಮಧ್ಯಮ ವರ್ಗ, ಕೂಲಿಕಾರರು ಹಾಗೂ ಸಾಮಾನ್ಯ ಗ್ರಾಹಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ದರ ಏರಿಕೆಯ ಕುರಿತು ಸಾರ್ವಜನಿಕರು ಹಾಗೂ ವಿಪಕ್ಷಗಳು ಸರ್ಕಾರ ಮತ್ತು ಮುಖ್ಯಮಂತ್ರಿಗಳ ವಿರುದ್ಧ ತೀವ್ರ…