Siddaramaiah vs HC Mahadevappa | ಅಹಿಂದ ಬ್ಲಡ್ ಒಂದೇ, ನಾಯಕರು ಬದಲಾಗ್ತಾರೆ ಸತೀಶ್ ಜಾರಕಿಹೊಳಿ ಹೇಳಿಕೆ
ಸಿದ್ದರಾಮಯ್ಯ ಮತ್ತು ಮಹದೇವಪ್ಪ ನಡುವಿನ ನಾಯಕತ್ವದ ಜಟಾಪಟಿ ಕುರಿತು ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಅಹಿಂದಾ ನಾಯಕತ್ವದ ವಿಚಾರದಲ್ಲಿ ಕಾಂಗ್ರೆಸ್ನಲ್ಲಿ ಭಿನ್ನಮತ ಮುಂದುವರೆದಿದೆ. #Siddaramaiah #Mahadevappa #SatishJarkiholi #KarnatakaPolitics #SuvarnaNews
