Satish Jarkiholi: ಸಿದ್ದರಾಮಯ್ಯ-ಮಹದೇವಪ್ಪ ಮುನಿಸಿಗೆ ಜಾರಕಿಹೊಳಿ ರಿಯಾಕ್ಷನ್ | Suvarna News
ಸಿದ್ದರಾಮಯ್ಯ ಹಾಗೂ ಹೆಚ್.ಸಿ. ಮಹದೇವಪ್ಪ ನಡುವಿನ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ವಿವಾದ ಕುರಿತು ಪ್ರತಿಕ್ರಿಯಿಸಿದ ಸಚಿವರು, "ದಾರಿ 101 ಆದರೂ ಅಹಿಂದ ಸಿದ್ಧಾಂತ ಒಂದೇ, ನಮ್ಮೆಲ್ಲರ ಗುರಿ ಒಂದೇ" ಎಂದು ಹೇಳಿದರು
