ರಾಷ್ಟ್ರೀಯ
ಸೋಲಾಪುರಕ್ಕೆ ‘ಆರೋಗ್ಯ ಯಾತ್ರೆ ಇಂದು

ಸೋಲಾಪುರ: ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಿ, ಆರೋಗ್ಯ ಸೇವೆಗಳನ್ನು ಜನಸ್ನೇಹಿಯಾಗಿಸುವ ಉದ್ದೇಶದಿಂದ ಆರೋಗ್ಯ ಸಚಿವ ಪ್ರಕಾಶ ಆಬಿಟ್ಕರ್ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ರಾಜ್ಯವ್ಯಾಪಿ ‘ಆರೋಗ್ಯ ಸಂವಾದ ಯಾತ್ರೆ’ ನವೆಂಬರ್ 5ರಂದು ಸೋಲಾಪುರ ಜಿಲ್ಲೆಗೆ ಆಗಮಿಸಲಿದೆ.
ಪೂರ್ಣ ಸುದ್ದಿ ಓದಿ: Prajavani