ಗುರುವಾರ, ನವೆಂಬರ್ 5, 2026
IB9TVIndia Broadcasting 9TV
ಬ್ರೇಕಿಂಗ್
ರಣಜಿ ಟ್ರೋಫಿ: ಕರ್ನಾಟಕಕ್ಕೆ ಇನ್ನಿಂಗ್ಸ್ & 314 ರನ್‌ ಗೆಲುವು, ಸತತ ಎರಡನೇ ಬೋನಸ್!ನಮ್ಮ ಮೆಟ್ರೋ ಪಿಂಕ್ ಲೈನ್: ಪೀಕ್ ಅವರ್‌ನಲ್ಲಿ ಪ್ರತಿ 8 ನಿಮಿಷಕ್ಕೊಂದು ರೈಲು ಸಂಚಾರ, ಆರಂಭದಲ್ಲಿ ನಾಲ್ಕು ರೈಲುಗಳ ನಿಯೋಜನೆ‘ಹಳ್ಳಿಗರೆಂದರೆ ಗುಗ್ಗುಗಳಲ್ಲ’ ಪ್ರಿಯಾಂಕ್ ಖರ್ಗೆಗೆ ಎಚ್‌ಡಿಕೆ ತಿರುಗೇಟುಬ್ಯಾಟಿಂಗ್ ವೇಳೆ ಮೈದಾನದಲ್ಲಿ ‘ಪಿನ್’ ಹುಡುಕಾಡಿದ ವಿರಾಟ್ ಕೊಹ್ಲಿ!9ನೇ ತರಗತಿಯಲ್ಲೇ ಹಣಕಾಸಿನ ಪಾಠ! ಮ್ಯೂಚುವಲ್ ಫಂಡ್, ತೆರಿಗೆ, ಸಾಲದ ಬಗ್ಗೆ ಕಲಿಸಲಿರುವ ಎನ್​ಸಿಇಆರ್​ಟಿಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಎಸೆಯುವ ಹೇಳಿಕೆ: ಛಲವಾದಿ ಬಂಧನಕ್ಕೆ ಆಗ್ರಹವರ್ಷಕ್ಕೆ 9 ಲಕ್ಷ ರೂ. ಪ್ರವಾಸಕ್ಕೆ ಖರ್ಚು, ತಿಂಗಳಿಗೆ 60 ಸಾವಿರ ರೂ. ಬಾಡಿಗೆ! ಬೆಂಗಳೂರಿನ ಟೆಕ್ಕಿ ದಂಪತಿಯ ಜೀವನಶೈಲಿ ವೈರಲ್ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆ: ಬಾರ್​​ಗೆ ನುಗ್ಗಿದ ನೀರು; ಎಣ್ಣೆ ಖರೀದಿಗೆ ಬಂದ ಮದ್ಯಪ್ರಿಯರುಕೊಹ್ಲಿ ಬ್ಯಾಟಿಂಗ್ ಕಿರಿಕಿರಿ, ಐಪಿಎಲ್ ರಹಸ್ಯ ವರ್ಕ್ ಆಗಿಲ್ಲ!ಬೆಂಗಳೂರು ಏರ್‌ಪೋರ್ಟ್ ಬಳಿ ಮಾಂಸ ತ್ಯಾಜ್ಯದ ಹಾವಳಿ: ದುರ್ವಾಸನೆಗೆ ಗ್ರಾಮಸ್ಥರು ಕಂಗಾಲು; ನಾಯಿ, ಹದ್ದುಗಳು ಹೆಚ್ಚಳಅಚ್ಚರಿಯೆನಿಸಿದರೂ ಇದು ನಿಜ, ಸುಖಿ ದಾಂಪತ್ಯಕ್ಕೆ ಗೋವಾದಲ್ಲಿ ವಿಶೇಷ ಟ್ರೇನಿಂಗ್‌ ಪ್ರಾರಂಭ!ಟ್ರಂಪ್ ಹಿನ್ನಡೆಯನ್ನು ಭಾರತದ ರಾಜಕೀಯಕ್ಕೆ ಹೋಲಿಸಿದ ಕಾಂಗ್ರೆಸ್ ನಾಯಕರು
ರಾಷ್ಟ್ರೀಯTV9 Kannada

ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆ: ಬಾರ್​​ಗೆ ನುಗ್ಗಿದ ನೀರು; ಎಣ್ಣೆ ಖರೀದಿಗೆ ಬಂದ ಮದ್ಯಪ್ರಿಯರು

ನಿನ್ನೆ ಬೆಂಗಳೂರಿನ ಹಲವೆಡೆ ಸುರಿದ ಧಾರಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸರ್ಜಾಪುರ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ಕೊಡತಿ ಗೇಟ್ ಬಳಿಯ ಬಾರ್‌ಗೆ ಮಳೆ ನೀರು ನುಗ್ಗಿ ಗ್ರಾಹಕರಿಗೆ ತೊಂದರೆಯಾಯಿತು. ನಿಂತ ನೀರಲ್ಲೂ ಮದ್ಯಪ್ರಿಯರು ಖರೀದಿಗೆ ಮುಂದಾಗಿದ್ದು, ಮಳೆಯ ತೀವ್ರತೆಯನ್ನು ತೋರಿಸುತ್ತದೆ. ನಗರದ ಹಲವು ಭಾಗಗಳಲ್ಲಿ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ.

ಪೂರ್ಣ ಸುದ್ದಿ ಓದಿ: TV9 Kannada