ಶನಿವಾರ, ಅಕ್ಟೋಬರ್ 31, 2026
IB9TVIndia Broadcasting 9TV
ಬ್ರೇಕಿಂಗ್
ಜಾಗತಿಕ ಮಟ್ಟದಲ್ಲಿ ಬಡತನ ಇಳಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ: ವಿಶ್ವ ಬ್ಯಾಂಕ್ ವರದಿಸೆನ್ಸಾರ್‌ ಮಂಡಳಿಯಿಂದ ರಾಮಾಯಣ ಸಿನಿಮಾಕ್ಕೆ ಸಿಕ್ಕಿದೆ ಸರ್ಟಿಫಿಕೆಟ್, ಕಟ್‌ ಆಯ್ತಾ ಸೀನ್? ರನ್‌ ಟೈಮ್‌ ರಿವೀಲ್ಜೀವನವೇ ಒಂದು ಪರೀಕ್ಷೆ, ಆದರೆ ಸಿಲಬಸ್‌ ಯಾರಿಗೂ ಗೊತ್ತಿಲ್ಲ! ಸುಧಾ ಮೂರ್ತಿ ಮಾತಿನ ಹಿಂದಿದೆ ದೊಡ್ಡ ಜೀವನ ಪಾಠಉತ್ತರಾಖಂಡದಲ್ಲಿ ಹೆಲಿಕಾಪ್ಟರ್​​ ದುರಂತ: AAIBಯಿಂದ ತನಿಖೆ ಆರಂಭ; ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹಗಳ ಹಸ್ತಾಂತರಫಲಿಸಿತು ನಿರ್ಮಾಪಕ ನಮಿತ್ ಮಲ್ಹೋತ್ರಾ ಪ್ಲ್ಯಾನ್, ಹೆಚ್ಚಾಯ್ತು ‘ರಾಮಾಯಣ’ ಟಿಕೆಟ್ ಬುಕಿಂಗ್ಬಸ್ಸುಗಳಿಗೆ ಡೀಸೆಲ್‌ ತುಂಬಿಸಲು ಸರ್ಕಾರದ ಬಳಿ ಹಣವಿಲ್ಲ: ಬಿಜೆಪಿ–ಜೆಡಿಎಸ್‌ ಜತೆಗಿದ್ದರಷ್ಟೇ ಗೆಲುವು; ಯಡಿಯೂರಪ್ಪಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ರೋಹಿತ್ ಶರ್ಮಾ ನಾಯಕ?ಕೋಚಿಂಗ್‌ ಕೇಂದ್ರಗಳ ನಿಯಂತ್ರಣ: ಕರಡು ನಿಯಮದೀಪಾವಳಿ 2026 : ಮನೆ ಅಲಂಕರಿಸುವ ಮುನ್ನ ಎಚ್ಚರ! ಲೈಟ್ ಖರೀದಿಸುವಾಗ ಈ ತಪ್ಪು ಮಾಡಬೇಡಿKoppal: 10 km ಗುಡ್ಡಗಾಡು ಓಟದ ಸ್ಪರ್ಧೆ; 1 ವರ್ಷದ ಮಗುವಿನ ತಾಯಿಗೆ ಪ್ರಥಮ ಸ್ಥಾನಹತ್ತು ವರ್ಷಗಳ ಬಳಿಕ ತೆರೆ ಹಂಚಿಕೊಳ್ಳಲಿರುವ ಹಳೆ ಜೋಡಿ ನಯನತಾರಾ-ಸಿಂಭು288 ರನ್​ಗಳ ಗುರಿ ರೋಚಕ ಘಟ್ಟದಲ್ಲಿ ಸೌತ್ ಆಫ್ರಿಕಾ-ಆಸ್ಟ್ರೇಲಿಯಾ ಪಂದ್ಯ
ರಾಷ್ಟ್ರೀಯTV9 Kannada

ಹಾಸನಾಂಬೆ ದರ್ಶನೋತ್ಸವಕ್ಕೆ ಬೆಳ್ಳಂಬೆಳಿಗ್ಗೆಯೇ ಭಕ್ತಸಾಗರ: ಎಲ್ಲ ಸರತಿ ಸಾಲುಗಳೂ ಭರ್ತಿ

ಹಾಸನಾಂಬೆ ದರ್ಶನೋತ್ಸವದ ಎರಡನೇ ದಿನವಾದ ಇಂದು ಬೆಳ್ಳಂಬೆಳಿಗ್ಗೆಯಿಂದಲೇ ಭಕ್ತಸಾಗರವೇ ಹರಿದುಬಂದಿದ್ದು, ದೇವಾಲಯದ ಎಲ್ಲಾ ಸರತಿ ಸಾಲುಗಳು ಭರ್ತಿಯಾಗಿವೆ. ನಿನ್ನೆ ಒಂದೇ ದಿನ 70 ಸಾವಿರಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ನೈವೇದ್ಯದ ಸಮಯ ಹೊರತುಪಡಿಸಿ ಉಳಿದ ಎಲ್ಲ ಸಮಯದಲ್ಲೂ ಭಕ್ತರಿಗೆ ದರ್ಶನಕ್ಕೆ ಅವಕಾಶವಿರಲಿದೆ.

ಪೂರ್ಣ ಸುದ್ದಿ ಓದಿ: TV9 Kannada