ಶುಕ್ರವಾರ, ನವೆಂಬರ್ 27, 2026
IB9TVIndia Broadcasting 9TV
ಬ್ರೇಕಿಂಗ್
ಸೋಲಾರ್ ಕಂಪನಿಗೆ ಜಮೀನು ನೀಡದ್ದಕ್ಕೆ ರೈತರ ಮೇಲೆ FIR?: ಪೊಲೀಸರ ವಿರುದ್ಧವೇ ಗಂಭೀರ ಆರೋಪಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಮಾಡಿದ್ದರೂ OTTನಲ್ಲಿ ಫೇಲ್‌ ಆದ ಕನ್ನಡದ 4 ಸಿನಿಮಾಗಳುಎಐ ಕ್ಷೇತ್ರದಲ್ಲಿ ಬಂಡವಾಳವು ಪ್ರತಿಭೆಯನ್ನು ಹಿಂಬಾಲಿಸುತ್ತದೆ: ಎನ್‌ವಿಡಿಯಾ, ಆಂಥ್ರೋಪಿಕ್‌ನಿಂದ ಭಾರತಕ್ಕೇನು ಪಾಠ?ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಹೊಸ ವಿವಾದ; ವಿಕೆಂಡ್​ನಲ್ಲಿ ಚರ್ಚೆ ಆಗಬೇಕು ಎಂದ ನೆಟ್ಟಿಗರುಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ ಅಧಿಕಾರಿಗಳು!ಪಾರ್ಟಿಯಲ್ಲಿ ಮೈಮರೆತ ಬಾಲಿವುಡ್ ಸೆಲಿಬ್ರಿಟಿಗಳು: 26/11 ಹುತಾತ್ಮರಿಗೆ ಗೌರವ ಅರ್ಪಿಸಿದ ಸಚಿನ್ ಮಗ-ಸೊಸೆ..! ಇದಲ್ವಾ ದೇಶಪ್ರೇಮ ಅಂದ್ರೆ..?ಸಿಎಂ ಡಿಕೆ ಶಿವಕುಮಾರ್ ಸದಾಶಿವನಗರದ​​ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ: ಆರೋಪಿ ಬಂಧನತಾಯಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ಆರಂಭಿಸಿದ ಸಂಶೋಧನೆ; ₹30 ಟಿಪ್‌ನಿಂದ ತಿಂಗಳಿಗೆ ₹15 ಕೋಟಿ ಉದ್ಯಮ ಕಟ್ಟಿದ ಯುವಕ!ಮಂಡ್ಯ ಮಿಮ್ಸ್ ಫಲಕದಲ್ಲಿ ಪ್ರಧಾನಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ: ತೀವ್ರ ಆಕ್ರೋಶಸೆಹ್ವಾಗ್ ಕಿರಿಯ ಪುತ್ರನ ಬೌಲಿಂಗ್ ಸುನಾಮಿ; ಒಂದೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಉರುಳಿಸಿದ ವೇದಾಂತ್ಇತಿಹಾಸ ನಿರ್ಮಿಸಿದ ಯಶಸ್ವಿ ಜೈಸ್ವಾಲ್; 32 ವರ್ಷಗಳಿಂದ ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ಅಪರೂಪದ ದಾಖಲೆ ನುಚ್ಚುನೂರು..!ಅಲ್ಲು ಅರ್ಜುನ್ ಮತ್ತು ಬೆಸಿಲ್ ಜೋಸೆಫ್ ಕಾಂಬಿನೇಷನ್ ಸಿನಿಮಾ ಫಿಕ್ಸ್? 2027ರಲ್ಲಿ ಶುರು
ರಾಷ್ಟ್ರೀಯTV9 Kannada

KPSC ನೇಮಕಾತಿ ಅಕ್ರಮ: ಯಾವುದೇ FIR ದಾಖಲಾದರೂ SITಗೆ ವರ್ಗಾಯಿಸಲು ರಾಜ್ಯ ಸರ್ಕಾರ ಆದೇಶ

ಹೈಕೋರ್ಟ್ ಸೂಚನೆ ಮೇರೆಗೆ ಕೆಪಿಎಸ್‌ಸಿ ನೇಮಕಾತಿ ಹಗರಣದ ಎಲ್ಲಾ ಎಫ್‌ಐಆರ್‌ಗಳನ್ನು ಎಸ್‌ಐಟಿಗೆ ವರ್ಗಾಯಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಮತ್ತೊಂದೆಡೆ ಅಕ್ರಮ ತಡೆಗೆ ಆರ್.ವಿ. ದೇಶಪಾಂಡೆ ನೇತೃತ್ವದ ಸದನ ಸಮಿತಿಯು ಸ್ಪೀಕರ್‌ಗೆ ವರದಿ ಸಲ್ಲಿಸಿದೆ. KPSC ಅಕ್ರಮ ತಡೆ ಮತ್ತು ಸುಧಾರಣೆಗೆ ಸಮಿತಿ ರಚಿಸಲಾಗಿತ್ತು.

ಪೂರ್ಣ ಸುದ್ದಿ ಓದಿ: TV9 Kannada