ರಾಷ್ಟ್ರೀಯ
ಬೆಂಗಳೂರು: ಮತಾಂತರ ನಿಷೇಧ ವಿಶೇಷ ಕಾಯ್ದೆ ವಾಪಸ್ ಪಡೆಯಲು ಪರಿಶೀಲನೆ

ಬೆಂಗಳೂರು: ‘ನಮ್ಮಲ್ಲಿ ಈ ಮೊದಲೇ ಬಲವಂತದ ಮತ್ತು ಆಮಿಷವೊಡ್ಡಿ ಮತಾಂತರ ಮಾಡಿಸುವುದು ಶಿಕ್ಷಾರ್ಹ ಅಪರಾಧ ವಾಗಿತ್ತು. ಹೀಗಿದ್ದೂ ಬಿಜೆಪಿಯು ರಾಜಕೀಯ ಉದ್ದೇಶದಿಂದ ವಿಶೇಷ ಕಾಯ್ದೆ ಜಾರಿಗೆ ತಂದಿತ್ತು. ವಿಶೇಷ ಕಾಯ್ದೆಯ ಅಗತ್ಯವೇನಿತ್ತು’ ಎಂದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಪ್ರಶ್ನಿಸಿದರು.
ಪೂರ್ಣ ಸುದ್ದಿ ಓದಿ: Prajavani