ಕ್ರಿಕೆಟ್ ಜಗತ್ತಿನ ಅತ್ಯಂತ ವೇಗದ ಪಂದ್ಯಾವಳಿ ಎಂದೇ ಪ್ರಸಿದ್ಧಿಯಾಗಿರುವ ‘ಹಾಂಗ್ ಕಾಂಗ್ ಸಿಕ್ಸಸ್ 2026‘ ಟೂರ್ನಿಯು ಅಕ್ಟೋಬರ್ 30 ರಿಂದ ಆರಂಭವಾಗಲಿದೆ. ಕೌಲೂನ್‌ನ ಟಿನ್ ಕ್ವಾಂಗ್ ರೋಡ್ ರಿಕ್ರೀಯೇಷನ್ ಮೈದಾನದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 12 ಬಲಿಷ್ಠ ತಂಡಗಳು ಭಾಗವಹಿಸುತ್ತಿವೆ. ಈ ತಂಡಗಳನ್ನು ತಲಾ ಮೂರು ತಂಡಗಳಂತೆ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ.
- ಗ್ರೂಪ್ A: ಆಸ್ಟ್ರೇಲಿಯಾ, ಇಂಗ್ಲೆಂಡ್, ಹಾಂಗ್ ಕಾಂಗ್
- ಗ್ರೂಪ್ B: ಶ್ರೀಲಂಕಾ, ಬಾಂಗ್ಲಾದೇಶ್, ಸ್ಕಾಟ್‌ಲ್ಯಾಂಡ್
- ಗ್ರೂಪ್ C: ಭಾರತ, ಪಾಕಿಸ್ತಾನ್, ಯುಎಇ
- ಗ್ರೂಪ್ D: ಸೌತ್ ಆಫ್ರಿಕಾ, ಅಫ್ಘಾನಿಸ್ತಾನ್, ಒಮಾನ್
ಈ 12 ಬಲಿಷ್ಠ ತಂಡಗಳ ನಡುವೆ ಮೂರು ದಿನಗಳ ಕಾಲ ಒಟ್ಟು 25 ರೋಮಾಂಚಕ ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…
ಶುಕ್ರವಾರ, 30 ಅಕ್ಟೋಬರ್ 2026:
ಪಂದ್ಯದ ಸಮಯ (IST) ಮುಖಾಮುಖಿ ತಂಡಗಳು ಗುಂಪು ಬೆಳಿಗ್ಗೆ 06:15 ಆಸ್ಟ್ರೇಲಿಯಾ vs ಹಾಂಗ್ ಕಾಂಗ್ ಗ್ರೂಪ್ A ಬೆಳಿಗ್ಗೆ 07:10 ಬಾಂಗ್ಲಾದೇಶ್ vs ಸ್ಕಾಟ್‌ಲ್ಯಾಂಡ್ ಗ್ರೂಪ್ B ಬೆಳಿಗ್ಗೆ 08:05 ಪಾಕಿಸ್ತಾನ್ vs ಯುಎಇ ಗ್ರೂಪ್ C ಬೆಳಿಗ್ಗೆ 09:00 ಸೌತ್ ಆಫ್ರಿಕಾ vs ಒಮಾನ್ ಗ್ರೂಪ್ D ಬೆಳಿಗ್ಗೆ 09:55 ಹಾಂಗ್ ಕಾಂಗ್ vs ಇಂಗ್ಲೆಂಡ್ ಗ್ರೂಪ್ A ಬೆಳಿಗ್ಗೆ 10:50 ಬಾಂಗ್ಲಾದೇಶ್ vs ಶ್ರೀಲಂಕಾ ಗ್ರೂಪ್ B ಮಧ್ಯಾಹ್ನ 11:45 ಭಾರತ vs ಪಾಕಿಸ್ತಾನ್ ಗ್ರೂಪ್ C ಮಧ್ಯಾಹ್ನ 12:40 ಸೌತ್ ಆಫ್ರಿಕಾ vs ಅಫ್ಘಾನಿಸ್ತಾನ್ ಗ್ರೂಪ್ D ಮಧ್ಯಾಹ್ನ 01:35 ಇಂಗ್ಲೆಂಡ್ vs ಆಸ್ಟ್ರೇಲಿಯಾ ಗ್ರೂಪ್ Aಶನಿವಾರ, 31 ಅಕ್ಟೋಬರ್ 2026:
ಪಂದ್ಯದ ಸಮಯ (IST) ಮುಖಾಮುಖಿ ತಂಡಗಳು ಗುಂಪು ಬೆಳಿಗ್ಗೆ 06:15 ಒಮಾನ್ vs ಅಫ್ಘಾನಿಸ್ತಾನ್ ಗ್ರೂಪ್ D ಬೆಳಿಗ್ಗೆ 07:10 ಸ್ಕಾಟ್‌ಲ್ಯಾಂಡ್ vs ಶ್ರೀಲಂಕಾ ಗ್ರೂಪ್ B ಬೆಳಿಗ್ಗೆ 08:05 ಯುಎಇ vs ಭಾರತ ಗ್ರೂಪ್ C ಬೆಳಿಗ್ಗೆ 09:00 ಬೌಲ್ ಸೆಮಿಫೈನಲ್ 1 (B3 vs D3) ನಾಕೌಟ್ ಬೆಳಿಗ್ಗೆ 09:55 ಬೌಲ್ ಸೆಮಿಫೈನಲ್ 2 (A3 vs C3) ನಾಕೌಟ್ ಬೆಳಿಗ್ಗೆ 10:50 ಪ್ಲೇಟ್ ಸೆಮಿಫೈನಲ್ 1 (B2 vs D2) ನಾಕೌಟ್ ಮಧ್ಯಾಹ್ನ 11:45 ಪ್ಲೇಟ್ ಸೆಮಿಫೈನಲ್ 2 (A2 vs C2) ನಾಕೌಟ್ ಮಧ್ಯಾಹ್ನ 12:40 ಕಪ್ ಸೆಮಿಫೈನಲ್ 1 (A1 vs C1) ನಾಕೌಟ್ ಮಧ್ಯಾಹ್ನ 01:35 ಕಪ್ ಸೆಮಿಫೈನಲ್ 2 (B1 vs D1) ನಾಕೌಟ್ಭಾನುವಾರ, 1 ನವೆಂಬರ್ 2026:
ಪಂದ್ಯದ ಸಮಯ (IST) ಪಂದ್ಯದ ವಿವರಗಳು ಸ್ಥಾನದ ನಿರ್ಣಯ ಬೆಳಿಗ್ಗೆ 07:10 ಬೌಲ್ ಪ್ಲೇ-ಆಫ್ 11 ಮತ್ತು 12ನೇ ಸ್ಥಾನಕ್ಕಾಗಿ ಬೆಳಿಗ್ಗೆ 08:05 ಪ್ಲೇಟ್ ಪ್ಲೇ-ಆಫ್ 7 ಮತ್ತು 8ನೇ ಸ್ಥಾನಕ್ಕಾಗಿ ಬೆಳಿಗ್ಗೆ 09:00 ಕಪ್ ಪ್ಲೇ-ಆಫ್ 3 ಮತ್ತು 4ನೇ ಸ್ಥಾನಕ್ಕಾಗಿ ಬೆಳಿಗ್ಗೆ 09:55 ಮಹಿಳಾ ಪ್ರದರ್ಶನ ಪಂದ್ಯ (ಹಾಂಗ್ ಕಾಂಗ್ vs ಚೀನಾ) ಪ್ರದರ್ಶನ ಪಂದ್ಯ ಬೆಳಿಗ್ಗೆ 10:50 ಬೌಲ್ ಫೈನಲ್ 9 ಮತ್ತು 10ನೇ ಸ್ಥಾನಕ್ಕಾಗಿ ಮಧ್ಯಾಹ್ನ 11:45 ಪ್ಲೇಟ್ ಫೈನಲ್ 5 ಮತ್ತು 6ನೇ ಸ್ಥಾನಕ್ಕಾಗಿ ಮಧ್ಯಾಹ್ನ 12:40 ಫೈನಲ್ ಚಾಂಪಿಯನ್ಸ್ ಪಟ್ಟಕ್ಕಾಗಿಇದನ್ನೂ ಓದಿ: ಕನ್ನಡತಿ ಸೇರಿ RCB ತಂಡಕ್ಕೆ ನಾಲ್ವರು ಎಂಟ್ರಿ!
- ಭಾರತ ತಂಡ
- ಕೃಣಾಲ್ ಪಾಂಡ್ಯ (ನಾಯಕ)
- ಟಿ. ನಟರಾಜನ್
- ನಿತೀಶ್ ರಾಣಾ
- ಶಶಾಂಕ್ ಸಿಂಗ್
- ರಾಹುಲ್ ತೇವಾಟಿಯಾ
- ರಾಹುಲ್ ತ್ರಿಪಾಠಿ
- ಕುಲ್ವಂತ್ ಖೇಜ್ರೋಲಿಯಾ

