ಸೋಮವಾರ, ನವೆಂಬರ್ 9, 2026
IB9TVIndia Broadcasting 9TV
ಬ್ರೇಕಿಂಗ್
ಎನ್‌ಡಿಎ ಪರೀಕ್ಷೆಯಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್ ಪಡೆದ ಶಿವಮೊಗ್ಗದ ಶ್ರೇಯಾ ಗೌಡ !ರಷ್ಯಾ ಗಂಡನ ಎದುರೇ ಹೆಂಡ್ತಿ ಶ್ರಿಯಾ ಶರಣ್ ಬಗ್ಗೆ ನಾಚಿಕೆ ಬಿಟ್ಟು ಮಾತಾಡಿದ ಅಭಿಮಾನಿ; ಮುಂದಾಗಿದ್ದು ಶಾಕಿಂಗ್!‘ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ’: ಪ್ರಿಯಾಂಕ್​​ ಖರ್ಗೆ ಪರ ಯುವ ಕಾಂಗ್ರೆಸ್​​ನಿಂದ ಪೋಸ್ಟರ್​​ ಅಭಿಯಾನಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿಕರ್ನಾಟಕದ ಪರಿಸರ ನೀತಿ ನಿರೂಪಣೆ, ಅಧ್ಯಯನ ಶ್ರೇಷ್ಠತೆಯ ಎಂಪ್ರಿ ಸಂಸ್ಥೆ ಹೇಗಿದೆ ?7 ಜನರ ಹತ್ಯೆ ಕೇಸ್​​: ಈವರೆಗೆ ಐವರ ಮೃತದೇಹ ಪತ್ತೆ; ಉಳಿದ 2 ಶವಗಳಿಗಾಗಿ ಮುಂದುವರಿದ ಶೋಧಏರಿಕೆ ಆಗುತ್ತಿದೆ ‘ರಾಮಾಯಣ’ ಗಳಿಕೆ, ಮೂರು ದಿನಕ್ಕೆ ಗಳಿಸಿದ್ದೆಷ್ಟು?ಇಥಿಯೋಪಿಯಾದಿಂದ ಗ್ಯಾಂಗ್‌ಸ್ಟರ್ ಅಫ್ರಿದಿ ಭಾರತಕ್ಕೆ ವಾಪಸ್: ಅಮೆರಿಕದಲ್ಲಿ ಹ್ಯಾರಿ ಬಾಕ್ಸರ್ ಬಂಧನ‘ಅಪ್ಪು ತಬ್ಬಿಕೊಂಡ ಆ ಕ್ಷಣ ಮರೆಯೋಕೆ ಸಾಧ್ಯವಿಲ್ಲ’: ಕೈಮೇಲೆ ಟ್ಯಾಟೂ ಹಾಕಿಸಿ ಅಭಿಮಾನ ಮೆರೆದ ನಟಿ ನಮ್ರತಾದೀಪಾವಳಿಗೆ ಬಂಪರ್ ಆಫರ್ ಘೋಷಿಸಿದ ಜಿಯೋ; ಒಂದೇ ರೀಚಾರ್ಜ್‌ಗೆ 3 ವರ್ಷ ವ್ಯಾಲಿಡಿಟಿ! ದಿನಕ್ಕೆ ಕೇವಲ ₹9.13, ವಾರ್ಷಿಕ ಪ್ಲಾನ್‌ಗಿಂತ ₹797 ಉಳಿತಾಯ!ಒಂದೇ ಮತದಾರರಿಗೆ ಹಲವು ವೋಟರ್ ಐಡಿ! ಎಸ್​ಐಆರ್ ಪ್ರಕ್ರಿಯೆಯಲ್ಲಿ ಲೋಪ ಒಪ್ಪಿಕೊಂಡ ಚುನಾವಣಾ ಆಯೋಗಸಾನಿಯಾ ಮಿರ್ಜಾ ಜೊತೆ ವಿಶೇಷ ಬಾಂಧವ್ಯ ಹೊಂದಿರುವ ಟೀಂ ಇಂಡಿಯಾ ಆಟಗಾರ! ಕೊನೆಗೂ ಹೆಸರನ್ನು ಬಹಿರಂಗಪಡಿಸಿದ ಟೆನಿಸ್ ತಾರೆ
ರಾಷ್ಟ್ರೀಯTV9 Kannada

ದೀಪಾವಳಿ ಹಬ್ಬದ ಖರೀದಿ ಭರಾಟೆ: ಮುಂಜಾನೆ 3 ಗಂಟೆಯಿಂದಲೇ ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ

ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ಗೆ ಬೆಳಗ್ಗೆ 3 ಗಂಟೆಯಿಂದಲೇ ಗ್ರಾಹಕರು ಹೂವು, ಹಣ್ಣು, ದೀಪಗಳ ಖರೀದಿಗೆ ಆಗಮಿಸಿದ್ದಾರೆ. ಮಾರುಕಟ್ಟೆ ಜನರಿಂದ ಕಿಕ್ಕಿರಿದು ತುಂಬಿದ್ದು, ಹೆಜ್ಜೆ ಇಡಲೂ ಸಹ ಜಾಗವಿಲ್ಲದಷ್ಟು ಜನದಟ್ಟಣೆಯಾಗಿದೆ. ಹಬ್ಬದ ಖರೀದಿ ಭರಾಟೆಯಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಕೂಡ ಕಂಡುಬಂದಿದೆ.

ಪೂರ್ಣ ಸುದ್ದಿ ಓದಿ: TV9 Kannada