ಮನರಂಜನೆ
ಮಂಜನ ಮತ್ತೆ ಬಿಗ್ಬಾಸ್ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ

ಬಿಗ್ಬಾಸ್ ಮನೆಯಲ್ಲಿ ಅನುಚಿತ ವರ್ತನೆ, ಶೋಗೆ ಅಗೌರವ, ಮನೆಯಲ್ಲಿ ಅತ್ಯಂತ ಕೆಟ್ಟ ಪದಗಳ ಬಳಕೆ, ಹಲ್ಲೆಗೆ ಪ್ರಚೋದನೆ ಇತ್ಯಾದಿಗಳ ಕಾರಣದಿಂದಾಗಿ ಖುದ್ದು ಬಿಗ್ಬಾಸ್ ಆತನನ್ನು ಮನೆಯಿಂದ ಹೊರಗೆ ಹಾಕಿದ್ದರು. ಆದರೆ ಇದೀಗ ಮತ್ತೆ ಮಂಜನನ್ನು ಮನೆಗೆ ವಾಪಸ್ ಕರೆದುಕೊಳ್ಳಲಾಗಿದೆ. ದೀಪಾವಳಿ ಹಬ್ಬದಂದು ಮಂಜನನ್ನು ಖುದ್ದು ಸುದೀಪ್ ಅವರು ಮರಳಿ ಶೋಗೆ ಸ್ವಾಗತ ಮಾಡಿದ್ದಾರೆ. ಅಪ್ಪಿಕೊಂಡು ಮಂಜನಿಗೆ ಸ್ವಾಗತ ಕೋರಿದ್ದಾರೆ. ವಿಡಿಯೋ ನೋಡಿ...
ಪೂರ್ಣ ಸುದ್ದಿ ಓದಿ: TV9 Kannada