ರಾಷ್ಟ್ರೀಯ
ಯುವ ಕಾಂಗ್ರೆಸ್ನಿಂದ ಭಿತ್ತಿಪತ್ರ ಅಭಿಯಾನ

ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಕಚೇರಿ, ಸಂಸದ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಿವಾಸದ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತರು ಭಿತ್ತಿಪತ್ರ ಅಭಿಯಾನ ನಡೆಸಿದರು.
ಪೂರ್ಣ ಸುದ್ದಿ ಓದಿ: Prajavani