ಸೋಮವಾರ, ನವೆಂಬರ್ 16, 2026
IB9TVIndia Broadcasting 9TV
ಬ್ರೇಕಿಂಗ್
ತೆಲುಗು ಬಿಗ್‌ಬಾಸ್‌ನಲ್ಲಿ ಕನ್ನಡದ ಕಂಪು; ಮಗನಿಗೆ ಕನ್ನಡದಲ್ಲೇ ಧೈರ್ಯ ತುಂಬಿದ ಮೈಸೂರು ತಾಯಿ‘ಉನ್ನತ ಹುದ್ದೆ ಹತ್ತಿರಕ್ಕೆ ಬಂದು ತಪ್ಪಿದೆ’: ಸಿಎಂ ಸ್ಥಾನ ಸಿಗದಿದ್ದಕ್ಕೆ ಡಿಸಿಎಂ ಡಾ.ಜಿ. ಪರಮೇಶ್ವರ್​​ ಬೇಸರಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ: ದೈಹಿಕ ಸಂಪರ್ಕ, ದುಬಾರಿ ಬೈಕ್; ಐಫೋನ್ ಪಡೆದು ಪ್ರಿಯಕರ ಪರಾರಿಲವಂಗ ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಹೆಚ್ಚು ತಿಂದ್ರೆ ಏನಾಗುತ್ತೆ? ದಿನಕ್ಕೆ ಎಷ್ಟು ತಿನ್ನಬಹುದು?ಎರಡನೇ ವಾರಾಂತ್ಯದಲ್ಲಿ ರಾಮಾಯಣ ಕಲೆಕ್ಷನ್ ಎಷ್ಟು? ಯಾವೆಲ್ಲಾ ಸಿನಿಮಾಗಳ ದಾಖಲೆ ಪುಡಿಪುಡಿ?ಅಣ್ಣ, ತಮ್ಮಂದಿರಂತೆ ಒಟ್ಟಿಗೆ ಸಾಗೋಣ: ಸಚಿವ ಮುನಿಯಪ್ಪಕಿವೀಸ್ ನಾಡಿನಲ್ಲಿ ರೋಹಿತ್-ಕೊಹ್ಲಿಯ ಕನಸು ನುಚ್ಚುನೂರು!ಸಚಿನ್ ಕಣ್ಣು ಪರಿಸರದ ಮೇಲೆ, ರಹಾನೆ ಆಸಕ್ತಿ ಅಡುಗೆಮನೆಯ ಮೇಲೆ! ಇಬ್ಬರ ಹೊಸ ಉದ್ಯಮದ ಕಥೆ ಏನು?ಬಿಗ್ ಬಾಸ್ ಮನೆಯಲ್ಲಿ ಮಂಜ-ಮಂಜಿ ಪ್ರಸಂಗ; ಎಳೆಎಳೆಯಾಗಿ ವಿವರಿಸಿದ ಸುದೀಪ್ಮದುವೆ ಮುಗಿಸಿ ಹೋಗುವಾಗ KSRTC ಬಸ್ ಡಿಕ್ಕಿ: ಇಬ್ಬರು ಯುವಕರು ಸಾವುಪತ್ನಿ ಜೊತೆ ಜಗಳ: ಮಧ್ಯೆ ಬಂದ ಮಗನನ್ನೇ ಕೊಂದ ತಂದೆಅಮೃತಧಾರೆ ಸೀರಿಯಲ್ ಸೂಪರ್ ಕ್ಲೈಮ್ಯಾಕ್ಸ್: ತನ್ನನ್ನ ತಾನೇ ಶೂಟ್ ಮಾಡ್ಕೊಂಡ ಜೈದೇವ್
ರಾಷ್ಟ್ರೀಯTV9 Kannada

ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ: 33,409 ಜನರಿಂದ ಸಂಚಾರ

ಬೆಂಗಳೂರಿನ ಪಿಂಕ್ ಲೈನ್ ಮೆಟ್ರೋ ತನ್ನ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ನಿನ್ನೆ ಒಂದೇ ದಿನ 33,409 ಪ್ರಯಾಣಿಕರು ಸಂಚರಿಸಿದ್ದಾರೆ. ಜಯದೇವ ನಿಲ್ದಾಣದಲ್ಲಿ ಅತಿ ಹೆಚ್ಚು ಪ್ರಯಾಣಿಕರ ಓಡಾಟ ಕಂಡುಬಂದಿದ್ದರೆ, ಎನ್.ಎಸ್.ಪಾಳ್ಯ- ಜೆ.ಪಿ. ನಗರ 4ನೇ ಹಂತ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

ಪೂರ್ಣ ಸುದ್ದಿ ಓದಿ: TV9 Kannada