ರಾಜ್ಯ, ರಾಷ್ಟ್ರೀಯ, ವಿದೇಶ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳ ಮಾಹಿತಿ ಹೀಗಿದೆ
U19 ಏಷ್ಯಾಕಪ್: ಪಾಕ್ ಕೈಯಿಂದ ಜಯ ಕಸಿದುಕೊಂಡ ಮೋಹಿತ್–ಮನಾಲ್; ಭಾರತ ಚಾಂಪಿಯನ್

ಅಲ್ ಅಮೆರಾತ್: ಕೊನೇ ಹಂತದಲ್ಲಿ ಮನಾಲ್ ಚೌಹಾಣ್ (47ರನ್, 32 ಎಸೆತ) ಮತ್ತು ಮೋಹಿತ್ ಉಳ್ವಾ (ಅಜೇಯ 49ರನ್, 26ಎಸೆತ) ಹೋರಾಟದ ನೆರವಿನಿಂದ 19 ವರ್ಷದೊಳಿಗಿನವರ ಭಾರತ ತಂಡವು ಪಾಕಿಸ್ತಾನವನ್ನು ಮಣಿಸಿ ಅಂಡರ್19 ಎಸಿಸಿ ಮೆನ್ಸ್ ಏಷ್ಯಾ ಕಪ್ನಲ್ಲಿ ಚಾಂಪಿಯನ್ ಆಗಿದೆ.
U19 ಏಷ್ಯಾಕಪ್: ಪಾಕ್ ಕೈಯಿಂದ ಜಯ ಕಸಿದುಕೊಂಡ ಮೋಹಿತ್–ಮನಾಲ್; ಭಾರತ ಚಾಂಪಿಯನ್ಕಳ್ಳಗಿವಿ? ಭಾರತದ ರಾಜಕೀಯವನ್ನು ಬೆಚ್ಚಿಬೀಳಿಸಿದ ಫೋನ್ ಕದ್ದಾಲಿಕೆ ಪ್ರಕರಣಗಳು

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದೂರವಾಣಿಯನ್ನು ಕದ್ದಾಲಿಸುತ್ತಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಆರೋಪಿಸಿದ್ದಾರೆ. ನವೆಂಬರ್ 13ರಂದು ಇನ್ಸ್ಟಾಗ್ರಾಂನಲ್ಲಿ ನಡೆದ ಪ್ರಶ್ನೋತ್ತರ ಸಂವಾದದ ವೇಳೆ ತಮ್ಮ ಮೊಬೈಲ್ ಫೋನ್ ತೋರಿಸಿದ ಅವರು, ತಮ್ಮ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಅದರಲ್ಲಿವೆ ಎಂದು ಹೇಳಿದ್ದಾರೆ. ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ.
ಕಳ್ಳಗಿವಿ? ಭಾರತದ ರಾಜಕೀಯವನ್ನು ಬೆಚ್ಚಿಬೀಳಿಸಿದ ಫೋನ್ ಕದ್ದಾಲಿಕೆ ಪ್ರಕರಣಗಳುಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಅಂತಿಮ: ಜೈಶಂಕರ್

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಅಂತಿಮ: ಜೈಶಂಕರ್1,352 ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆ ಶೀಘ್ರ: ಸಚಿವ ಮಧು ಬಂಗಾರಪ್ಪ

ವಿಜಯಪುರ: ರಾಜ್ಯ ಸರ್ಕಾರವು ₹4,500 ಕೋಟಿ ವೆಚ್ಚದಲ್ಲಿ 1,352 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಶೀಘ್ರದಲ್ಲೇ ಕೆಪಿಎಸ್ ಶಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
1,352 ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆ ಶೀಘ್ರ: ಸಚಿವ ಮಧು ಬಂಗಾರಪ್ಪ‘ಅಗತ್ಯವಿದ್ದರೆ ಮಾತ್ರವೇ ಡಿಎನ್ಎ ಪರೀಕ್ಷೆ’ ಹೈಕೋರ್ಟ್

ಬೆಂಗಳೂರು: ‘ಮಗುವಿನ ಪಿತೃತ್ವ ನಿರ್ಧರಿಸಲು ಡಿಎನ್ಎ ಪರೀಕ್ಷೆ ಅಗತ್ಯವೇ ಎಂಬುದನ್ನು ತೀರ್ಮಾನಿಸುವ ಮೊದಲು, ಲಭ್ಯವಿರುವ ಇತರ ಸಾಕ್ಷ್ಯಗಳ ಆಧಾರದಡಿ ವ್ಯಾಜ್ಯವನ್ನು ಪರಿಹರಿಸಲು ಸಾಧ್ಯವೇ ಎಂಬುದನ್ನು ವಿಚಾರಣಾ ನ್ಯಾಯಾಲಯಗಳು ಪರಿಶೀಲಿಸಬೇಕು’ ಎಂದು ಹೈಕೋರ್ಟ್ ಪುನರುಚ್ಚರಿಸಿದೆ.
‘ಅಗತ್ಯವಿದ್ದರೆ ಮಾತ್ರವೇ ಡಿಎನ್ಎ ಪರೀಕ್ಷೆ’ ಹೈಕೋರ್ಟ್ಮೂರು ವರ್ಷಗಳ ಬಳಿಕ ಭಾರತಕ್ಕೆ ಪಾಕ್ ಸಚಿವರ ಭೇಟಿ: ಎಸ್ಸಿಒ ಸಭೆಯಲ್ಲಿ ಭಾಗಿ

ನವದೆಹಲಿ: ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಮೂರು ವರ್ಷಗಳ ಬಳಿಕ ಭಾರತಕ್ಕೆ ಪಾಕ್ ಸಚಿವರ ಭೇಟಿ: ಎಸ್ಸಿಒ ಸಭೆಯಲ್ಲಿ ಭಾಗಿಒಂದೆರಡು ದಿನಗಳಲ್ಲಿ ನಿಗಮ–ಮಂಡಳಿಗಳಿಗೆ ನೇಮಕದ 2ನೇ ಪಟ್ಟಿ: ಸಿಎಂ

ಬೆಂಗಳೂರು: ‘ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ನೀಡಲು ನಿಗಮ- ಮಂಡಳಿಗಳಿಗೆ ನೇಮಕದ ಮೊದಲ ಪಟ್ಟಿ ಪ್ರಕಟವಾಗಿದೆ. ಎರಡನೇ ಪಟ್ಟಿ ಒಂದೆರಡು ದಿನಗಳಲ್ಲಿ ಬಿಡುಗಡೆಯಾಗಲಿದ್ದು, ನಂತರ ಬಾಕಿ ಇರುವ ಸ್ಥಾನಗಳನ್ನು ಕಾರ್ಯಕರ್ತರಿಗೆ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದರು.
ಒಂದೆರಡು ದಿನಗಳಲ್ಲಿ ನಿಗಮ–ಮಂಡಳಿಗಳಿಗೆ ನೇಮಕದ 2ನೇ ಪಟ್ಟಿ: ಸಿಎಂವಾಯುಮಾಲಿನ್ಯ: ಮೋದಿಯ ಚುನಾವಣಾ ಘೋಷಣೆ ನೆನಪಿಸಿ ಬಿಜೆಪಿಗೆ ಕುಟುಕಿದ ಕಾಂಗ್ರೆಸ್

ನವದೆಹಲಿ: ‘ಅಬ್ಕಿ ಬಾರ್, 400 ಪಾರ್’ (ಈ ಬಾರಿ 400 ಕ್ಕಿಂತ ಹೆಚ್ಚು) ಎಂಬುದು 2024ರ ಸಾರ್ವತ್ರಿಕ ಚುನಾವಣೆ ವೇಳೆ ಬಿಜೆಪಿಯ ಘೋಷವಾಕ್ಯವಾಗಿತ್ತು. ಅದೇ ಹೇಳಿಕೆಯನ್ನು ಇದೀಗ ದೆಹಲಿ ವಾಯುಮಾಲಿನ್ಯದೊಂದಿಗೆ ಜೋಡಿಸಿರುವ ಕಾಂಗ್ರೆಸ್, ಕೇಂದ್ರ ಹಾಗೂ ದೆಹಲಿಯಲ್ಲಿ ಅಧಿಕಾರದಲ್ಲಿರುವ ಕೇಸರಿ ಪಕ್ಷದ ಕಾಲೆಳೆದಿದೆ.
ವಾಯುಮಾಲಿನ್ಯ: ಮೋದಿಯ ಚುನಾವಣಾ ಘೋಷಣೆ ನೆನಪಿಸಿ ಬಿಜೆಪಿಗೆ ಕುಟುಕಿದ ಕಾಂಗ್ರೆಸ್ವಕೀಲನ ಕೊಲೆ ಆರೋಪ: ಕಾಂಗ್ರೆಸ್ ನಾಯಕನ ಮನೆ ಮೇಲೆ ಬುಲ್ಡೋಜರ್ ಕಾರ್ಯಾಚರಣೆ

ಕನೌಜ್ (ಉತ್ತರ ಪ್ರದೇಶ): ವಕೀಲ ಅನೂಜ್ ಚತುರ್ವೇದಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಕಾಂಗ್ರೆಸ್ ನಾಯಕ ಅಮೋಲ್ ದೀಕ್ಷಿತ್ ಅವರಿಗೆ ಸೇರಿದ ಮನೆಯ ಒಂದು ಭಾಗವನ್ನು ಜಿಲ್ಲಾಡಳಿತ ಜೆಸಿಬಿ ಬಳಸಿ ನೆಲಸಮಗೊಳಿಸಿದೆ.
ವಕೀಲನ ಕೊಲೆ ಆರೋಪ: ಕಾಂಗ್ರೆಸ್ ನಾಯಕನ ಮನೆ ಮೇಲೆ ಬುಲ್ಡೋಜರ್ ಕಾರ್ಯಾಚರಣೆಗಂಗಾ ಸೇತುವೆಗೆ ನಿತೀಶ್ ಹೆಸರು: ಕೆರಳಿದ ಜೆಡಿಯುಗೆ ಸಮಾಧಾನ ಮಾಡಲು ಬಿಜೆಪಿ ಯತ್ನ

ಪಟ್ನಾ: ರಾಜಧಾನಿ ಪಟ್ನಾ ಹಾಗೂ ವೈಶಾಲಿಯನ್ನು ಸಂಪರ್ಕಿಸುವ ನೂತನ ಆರು ಪಥಗಳ ಸೇತುವೆಯನ್ನು ಮುಂದಿನ ಶನಿವಾರ ಅಂದರೆ ನವೆಂಬರ್ 21ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.
ಗಂಗಾ ಸೇತುವೆಗೆ ನಿತೀಶ್ ಹೆಸರು: ಕೆರಳಿದ ಜೆಡಿಯುಗೆ ಸಮಾಧಾನ ಮಾಡಲು ಬಿಜೆಪಿ ಯತ್ನ
