ಹಾಲಿನ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಕಾರಣ ವಿವರಿಸಿದ ಮುಖ್ಯಮಂತ್ರಿ ಡಿಕೆಶಿ

ಬೆಂಗಳೂರು: ಹಾಲಿನ ದರ ಏರಿಸುವುದು ಅನಿವಾರ್ಯವಾಗಿತ್ತು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಹೇಳಿದ್ದಾರೆ.
ಹಾಲಿನ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಕಾರಣ ವಿವರಿಸಿದ ಮುಖ್ಯಮಂತ್ರಿ ಡಿಕೆಶಿಸ್ಟಿಂಗ್ ಪ್ರಕರಣ ಎಚ್‌ಡಿಕೆ ಬುಡಕ್ಕೆ ಬರಲಿದೆ: ಸಚಿವ ಪೌರಾಡಳಿತ ಸಚಿವ ಬಾಲಕೃಷ್ಣ

ಮಾಗಡಿ: ‘ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಪುಟ್ಟಣ್ಣ ಸೋಲು ನಮ್ಮ ಸ್ವಯಂಕೃತ ಅಪರಾಧ. ಅತಿಯಾದ ಆತ್ಮವಿಶ್ವಾಸದಿಂದ ನಾವು ಸಂಘಟನೆ ಕೆಲಸ ಮಾಡಲಿಲ್ಲ. ಈ ಸೋಲಿನ ಹೊಣೆಯನ್ನು ಎಲ್ಲಾ ಸಚಿವರು ಹೊರಬೇಕು’ ಎಂದು ಜಿಲ್ಲಾ ಉಸ್ತುವಾರಿ ಮತ್ತು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಹೇಳಿದರು.
ಸ್ಟಿಂಗ್ ಪ್ರಕರಣ ಎಚ್‌ಡಿಕೆ ಬುಡಕ್ಕೆ ಬರಲಿದೆ: ಸಚಿವ ಪೌರಾಡಳಿತ ಸಚಿವ ಬಾಲಕೃಷ್ಣ‘ಇಂಡಿಯಾ’ ಸಭೆ: ಕೇಂದ್ರದ ಮುಂದೆ ಮೂರು ಬೇಡಿಕೆ ಇಟ್ಟ ಎಐಸಿಸಿ ಅಧ್ಯಕ್ಷ ಖರ್ಗೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ‘ಇಂಡಿಯಾ ಒಕ್ಕೂಟ’ ಶನಿವಾರ ಸಾರ್ವಜನಿಕ ಮಹಾಭಿಯೋಗ ನಡೆಸಿದೆ.
‘ಇಂಡಿಯಾ’ ಸಭೆ: ಕೇಂದ್ರದ ಮುಂದೆ ಮೂರು ಬೇಡಿಕೆ ಇಟ್ಟ ಎಐಸಿಸಿ ಅಧ್ಯಕ್ಷ ಖರ್ಗೆಹಾರ್ಮರ್ ಮ್ಯಾಜಿಕ್: ಆಸೀಸ್ ವಿರುದ್ಧ 176 ರನ್‌ಗಳ ಗೆಲುವು ದಾಖಲಿಸಿದ ದ.ಆಫ್ರಿಕಾ

ಕೇಪ್‌ಟೌನ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡವು 176 ರನ್‌ಗಳಿಂದ ಗೆಲ್ಲುವ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2–1ರಿಂದ ವಶಪಡಿಸಿಕೊಂಡಿದೆ.
ಹಾರ್ಮರ್ ಮ್ಯಾಜಿಕ್: ಆಸೀಸ್ ವಿರುದ್ಧ 176 ರನ್‌ಗಳ ಗೆಲುವು ದಾಖಲಿಸಿದ ದ.ಆಫ್ರಿಕಾ‘ಕುಣಿಯಲಾಗದವನಿಗೆ ನೆಲ ಡೊಂಕು’ ಎಂಬಂತಾಗಿದೆ ಎಚ್‌ಡಿಕೆ ಪಾಡು: ಚಲುವರಾಯಸ್ವಾಮಿ

ಮಂಡ್ಯ: ‘ಕುಣಿಯಲಾಗದವನಿಗೆ ನೆಲ ಡೊಂಕು’ ಎಂಬಂತಾಗಿದೆ ಎಚ್.ಡಿ. ಕುಮಾರಸ್ವಾಮಿ ಅವರ ಪಾಡು. ಆರೋಪ, ಟೀಕೆ ಮಾಡುವುದನ್ನು ಬಿಟ್ಟು ಮೊದಲು ನಮ್ಮ ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
‘ಕುಣಿಯಲಾಗದವನಿಗೆ ನೆಲ ಡೊಂಕು’ ಎಂಬಂತಾಗಿದೆ ಎಚ್‌ಡಿಕೆ ಪಾಡು: ಚಲುವರಾಯಸ್ವಾಮಿಕಾಶ್ಮೀರ: ಅಬ್ದುಲ್ಲಾ ಆಡಳಿತದ ವಿರುದ್ಧ ಸಿಡಿದೆದ್ದ ಶಾಸಕರು, ನಾಯಕತ್ವಕ್ಕೆ ಸವಾಲು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಪತ್ರಕರ್ತೆ ನಿಧಿ ರಜ್ದಾನ್ ಅವರನ್ನು ಶುಕ್ರವಾರ ಮದುವೆಯಾಗಿದ್ದಾರೆ. ಸಂಭ್ರಮದಲ್ಲಿದ್ದ ಅಬ್ದುಲ್ಲಾ ಅವರಿಗೆ ಪಕ್ಷದ ಶಾಸಕರು ಬಂಡಾಯ ಸಾರಿರುವುದು ತಲೆನೋವಾಗಿ ಪರಿಣಮಿಸಿದೆ.
ಕಾಶ್ಮೀರ: ಅಬ್ದುಲ್ಲಾ ಆಡಳಿತದ ವಿರುದ್ಧ ಸಿಡಿದೆದ್ದ ಶಾಸಕರು, ನಾಯಕತ್ವಕ್ಕೆ ಸವಾಲು‘ಈ ನನ್ ಮಕ್ಳು ಕಾಂಗ್ರೆಸ್‌ನವರಿಗೆ ಮಾನ ಇದ್ದಿದ್ರೆ...’: ವಿಜಯೇಂದ್ರ ವಾಗ್ದಾಳಿ

ದಾವಣಗೆರೆ: ‘ಈ ನನ್ ಮಕ್ಳು ಕಾಂಗ್ರೆಸ್‌ನವರಿಗೆ ಮಾನ- ಮರ್ಯಾದೆ ಇದ್ದಿದ್ರೆ ಮೀಸಲಾತಿ ಹೆಚ್ಚಳದ ಬಗ್ಗೆ ಹೈಕೋರ್ಟ್‌ನಲ್ಲಿ ಸರಿಯಾಗಿ ವಾದ ಮಂಡನೆ ಮಾಡಬೇಕಿತ್ತು. ಹೈಕೋರ್ಟ್‌ಗೆ ಇವರ (ಸರ್ಕಾರದ) ವಕೀಲರು ಸರಿಯಾಗಿ ಹಾಜರಾಗದೆ ಕಾಲಹರಣ ಮಾಡಿದ್ದಾರೆ. ಆ ಮೂಲಕ 3 ವರ್ಷ ನ್ಯಾಯಾಲಯದ ಸಮಯವನ್ನೂ ವ್ಯರ್ಥ ಮಾಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಅಣುಕು ಸಂಸತ್ತಿಗೆ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಿ: ಬಿಜೆಪಿ ವ್ಯಂಗ್ಯ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಕಾಂಗ್ರೆಸ್ ನಡೆಸಿದ ಅಣಕು ಮಹಾಭಿಯೋಗ ಪ್ರಕ್ರಿಯೆಗೆ ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಅಣುಕು ಸಂಸತ್ತಿಗೆ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಿ: ಬಿಜೆಪಿ ವ್ಯಂಗ್ಯಉದ್ಯೋಗಾಕಾಂಕ್ಷಿಗಳ ಗಮನಕ್ಕೆ: 5,431 FDA, SDA ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯ ಸರ್ಕಾರದ 33 ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 5,431 ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕ ಹಾಗೂ ಸಮಾನಾಂತರ ಹುದ್ದೆಗಳ ನೇಮಕಕ್ಕೆ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಂಕ್ ಬಿಡುಗಡೆ ಮಾಡಿದೆ.
ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: 5,431 FDA, SDA ಹುದ್ದೆಗಳಿಗೆ ಅರ್ಜಿ ಆಹ್ವಾನಸ್ನಾನಗೃಹದಲ್ಲಿ ಬಿದ್ದು ಗಾಯಗೊಂಡಿದ್ದ ನಿರ್ದೇಶಕ ಸಂಜಯ್ ಗುಪ್ತಾ ನಿಧನ
ಬಾಲಿವುಡ್ ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕ ಸಂಜಯ್ ಗುಪ್ತಾ (57) ಅವರು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ನಿಧನರಾಗಿದ್ದಾರೆ. ಶುಕ್ರವಾರ ತಡರಾತ್ರಿ ಸ್ನಾನಗೃಹದಲ್ಲಿ ಬಿದ್ದು ಗಾಯಗೊಂಡಿದ್ದರು ಎಂಬುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.
ಸ್ನಾನಗೃಹದಲ್ಲಿ ಬಿದ್ದು ಗಾಯಗೊಂಡಿದ್ದ ನಿರ್ದೇಶಕ ಸಂಜಯ್ ಗುಪ್ತಾ ನಿಧನ
