ಮಂಗಳವಾರ, ನವೆಂಬರ್ 10, 2026
IB9TVIndia Broadcasting 9TV
ಬ್ರೇಕಿಂಗ್
"ಅಪ್ಪಾಜಿಯ ಆ ಮುಗ್ಧ ಮಗುವಿನಂತ ಮನಸ್ಸು..." ಡಾ.ರಾಜ್ ದೀಪಾವಳಿ ಕ್ಷಣ ನೆನೆದು ಭಾವುಕರಾದ ಶಿವಣ್ಣ!ಕಾಂಗ್ರೆಸ್ ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಜಯೇಂದ್ರ ಕಿಡಿ..!ಸಂಪ್ರದಾಯ ಮರೆಯದ ವಿಜಯಲಕ್ಷ್ಮಿ; 'ದೀಪದ ಬೆಳಕು ಕುಟುಂಬದ ಕಷ್ಟ ದೂರ ಮಾಡಲಿ' ಎಂದ ದರ್ಶನ್ ಪತ್ನಿ!ಒಂದೇ ಕುಟುಂಬದ 7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರಪವನ್ ಕಲ್ಯಾಣ್ ಆಸ್ತಿ-ಪಾಸ್ತಿ: 2026ರಲ್ಲಿ ಎಷ್ಟು ಕೋಟಿ ರೂ. ಒಡೆಯ? ತೆಲುಗು ಸೂಪರ್‌ಸ್ಟಾರ್ ಬಳಿ ಇರುವ ಐಷಾರಾಮಿ ಕಾರುಗಳು ಯಾವುವು?ರಾವಣನಾಗಿ ರಾಕಿ ಅಬ್ಬರ; ಯಶ್ ವಿಷಯದಲ್ಲಿ ಪುನೀತ್ ಹೇಳಿದ ಆ ಮಾತು ನಿಜವಾಯ್ತುಕಠಿಣ ಹಾದಿಯಲ್ಲೇ ಟೀಮ್ ಇಂಡಿಯಾದ ಫೈನಲ್ ಲೆಕ್ಕಾಚಾರ!ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ!'ನನ್ನ ಅಂದವನ್ನು ಹೊಗಳಲು ಶುರುಮಾಡಿದ!' ವಾಟ್ಸಾಪ್‌ನಲ್ಲಿ ಡೆಲಿವರಿ ಬಾಯ್ ಮಾಡಿದ ಕೆಲಸಕ್ಕೆ ಮಹಿಳೆ ಶಾಕ್ಮುರಿದುಹೋಯ್ತು 'ಧುರಂಧರ್ 2' ದಾಖಲೆ; ರಣಬೀರ್-ಯಶ್ 'ರಾಮಾಯಣ' ಅಬ್ಬರಕ್ಕೆ ಹಳೆಯ ದಾಖಲೆ ಪುಡಿಪುಡಿ!ಡಾ. ರಾಜಕುಮಾರ್​​ ಸಂಬಂಧಿ ಮನೆ ಮೇಲೆ ಕಚ್ಚಾ ಬಾಂಬ್ ದಾಳಿ?: ನಿಗೂಢ ಸ್ಫೋಟಕ್ಕೆ ಬೆಚ್ಚಿಬಿದ್ದ ಕುಟುಂಬಟರ್ಕಿಯ ಉಕ್ಕು ಕಾರ್ಖಾನೆಯಲ್ಲಿ ಭೀಕರ ಸ್ಫೋಟ; 17 ಕಾರ್ಮಿಕರು ಸಾವು, 12ಕ್ಕೂ ಹೆಚ್ಚು ಜನರಿಗೆ ಗಾಯ
ರಾಷ್ಟ್ರೀಯTV9 Kannada

ಬೆಂಗಳೂರಿನ ಅಮೃತಹಳ್ಳಿ ಬಳಿ ಭಾರಿ ಅಗ್ನಿ ಅವಘಡ: ಸ್ಕ್ರ್ಯಾಪ್ ಗೋದಾಮು ಸಂಪೂರ್ಣ ಭಸ್ಮ

ಬೆಂಗಳೂರಿನ ಅಮೃತಹಳ್ಳಿ ಬಳಿಯ ದಾಸರಹಳ್ಳಿಯಲ್ಲಿರುವ ಪ್ಲಾಸ್ಟಿಕ್ ಮತ್ತು ಇತರೆ ಸ್ಕ್ರ್ಯಾಪ್ ವಸ್ತುಗಳ ಗೋದಾಮು ಭಾರಿ ಅಗ್ನಿ ದುರಂತಕ್ಕೆ ತುತ್ತಾಗಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿವೆ. ತಮ್ಮ ಮನೆಗಳಿಗೆ ಬೆಂಕಿ ವ್ಯಾಪಿಸುವ ಆತಂಕದಲ್ಲಿದ್ದ ಗೋದಾಮಿನ ಅಕ್ಕ ಪಕ್ಕದ ನಿವಾಸಿಗಳು ಇದರಿಂದ ನಿಟ್ಟುಸಿರುಬಿಟ್ಟಿದ್ದಾರೆ.

ಪೂರ್ಣ ಸುದ್ದಿ ಓದಿ: TV9 Kannada