ರಾಷ್ಟ್ರೀಯ
ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆಯ ದಿನ: ನಾಳೆ ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿಯ ಬಾಗಿಲು ಕ್ಲೋಸ್

ವರ್ಷಕ್ಕೊಮ್ಮೆ ದರ್ಶನ ನೀಡುವ ವಿಶ್ವಪ್ರಸಿದ್ಧ ಹಾಸನಾಂಬೆಯ ಈ ವರ್ಷದ ದರ್ಶನಕ್ಕೆ ಇಂದೇ ಕೊನೆಯ ದಿನವಾಗಿದೆ. ಹಿಂದಿನ ಎಲ್ಲಾ ವರ್ಷಗಳಿಗೂ ಮೀರಿ ದಾಖಲೆ ಮಟ್ಟದ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದು, ಕಳೆದ 11 ದಿನಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ.₹23.67 ಕೋಟಿ ರೂ. ಗಳಿಗೂ ಅಧಿಕ ಆದಾಯ ಸಂಗ್ರಹವಾಗಿದೆ.
ಪೂರ್ಣ ಸುದ್ದಿ ಓದಿ: TV9 Kannada