ಜೀವನಶೈಲಿ
ನಿಮ್ಮನ್ನು 10 ವರ್ಷ ಚಿಕ್ಕವರನ್ನಾಗಿ ಮಾಡುತ್ತೆ ಸುಂದರ ಕಶೀದಾ ಸೀರೆಗಳು

ಕಶಿಧಾ ಎಂಬುದು ಸೂಕ್ಷ್ಮವಾದ ಕಸೂತಿ ಕಲೆ. ರೇಷ್ಮೆ, ಶಿಫಾನ್, ಲಿನನ್, ಜರಿ-ಮುತ್ತುಗಳಿಂದ ಕೂಡಿದ ಕಶಿಧಾ ಸೀರೆಗಳು ಮದುವೆ, ಹಬ್ಬ ಮತ್ತು ವಿಶೇಷ ಸಮಾರಂಭಗಳಿಗೆ ಹೇಳಿ ಮಾಡಿಸಿದಂತಿವೆ.
ಪೂರ್ಣ ಸುದ್ದಿ ಓದಿ: Asianet Suvarna News