ಸೋಮವಾರ, ನವೆಂಬರ್ 9, 2026
IB9TVIndia Broadcasting 9TV
ಬ್ರೇಕಿಂಗ್
'ನೀವು ಎಷ್ಟೇ ಭಕ್ತಿ ಪ್ರದರ್ಶಿಸಿದರೂ, ಕರ ಸೇವಕರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದು ಯಾರೆಂಬುದು ಶ್ರೀರಾಮನಿಗೆ ಗೊತ್ತು'ಅಂಡರ್‌-19 ಏಷ್ಯಾಕಪ್‌ಗಿಲ್ಲ ವೈಭವ್ ಸೂರ್ಯವಂಶಿಗೆ ಚಾನ್ಸ್..! 15 ವರ್ಷದ ಆಟಗಾರನಿಗೆ ಉರುಳಾದ BCCI ಅದೊಂದು ಕಠಿಣ ರೂಲ್ಸ್..!ಸ್ಟಿಂಗ್ ಆಪರೇಷನ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್‍’ನಂದಿನಿ’ ಎಂಬ ಕನ್ನಡದ ಅಸ್ಮಿತೆ; ಬ್ರಾಂಡ್‌ ಬೆಳೆಯಲು ಅಣ್ಣಾವ್ರು ತೋರಿದ ಸಹೃದಯತೆಭಾನುವಾರ ಬಾಕ್ಸ್‌ಆಫೀಸ್ ಕೊಳ್ಳೆ ಹೊಡೆದ ಯಶ್ 'ರಾಮಾಯಣ'; ದೀಪಾವಳಿ ದಿನ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ! ಟೈಗರ್‌ 3 ದಾಖಲೆ ಉಡೀಸ್!ಬಿಗ್ ಬಾಸ್ ಮನೆಯಲ್ಲಿ ಭಾನುವಾರದ ಎಲಿಮಿನೇಷನ್​​ ಅಲ್ಲಿ ಹೊರ ಹೋದವರು ಯಾರು?ಹಾಸನ ಡಿಸಿ, ಉಸ್ತುವಾರಿ ಸಚಿವರ ವಿರುದ್ಧ ಲಂಚ ಆರೋಪ: ನಕಲಿ ಸಂದೇಶ ಹರಡಲಾಗ್ತಿದೆ ಎಂದು ಜಿಲ್ಲಾಧಿಕಾರಿ ಪಿಎಯಿಂದ ದೂರುಸಚಿನ್‌ಗೆ ಮೊದಲ ದುಬಾರಿ ಕ್ರಿಕೆಟ್ ಶೂ ಕೊಡಿಸಿದ್ದ ಗೆಳೆಯನ ಮನೆಗೆ ಮಾಸ್ಟರ್ ಬ್ಲಾಸ್ಟರ್ ಭೇಟಿ, ಹಳೆಯ ನೆನಪುಗಳ ಮೆಲುಕು!RAMAYANA: ವಿಶ್ವದಲ್ಲಿ 4 ದಿನದಲ್ಲೇ ಇಷ್ಟೊಂದು ಗಳಿಸಿ ಕಮಾಲ್ ಮಾಡಿದ್ದು ಹೇಗೆ ರಾಮಾಯಣ?ವಾರ್ನರ್‌ಗೆ ನಾನು ಮಾತು ಕೊಟ್ಟಿದ್ದೆ, ಆಸ್ಟ್ರೇಲಿಯಾದ ಕಳ್ಳಾಟ ಬಿಚ್ಚಿಡ್ತೀನಿ!ತಿಲಕ ಧರಿಸುವುದಕ್ಕೆ ಶಾಲೆಯ ಆಕ್ಷೇಪ: ಬ್ರಿಟನ್‌ನಲ್ಲಿ ಹೈಕೋರ್ಟ್ ಮೆಟ್ಟಿಲೇರಿದ 9 ವರ್ಷದ ಹಿಂದೂ ಬಾಲಕನ ಪೋಷಕರುಅಮಿತಾಬ್ ಬಚ್ಚನ್ ಗೆ ಬುಲೆಟ್‌ಪ್ರೂಫ್ ಗ್ಲಾಸ್: ಮೋದಿ -ಫಡ್ನವೀಸ್ ಡಬಲ್ ಎಂಜಿನ್ ಸರ್ಕಾರಗಳ ವೈಫಲ್ಯದ ಪ್ರತಿಬಿಂಬ; ಕಾಂಗ್ರೆಸ್
ಮನರಂಜನೆTV9 Kannada

ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು; ಮನೆ ಅಸ್ತವ್ಯಸ್ತ

ಬಿಗ್ ಬಾಸ್ ಮನೆಯಲ್ಲಿ ಮಾಡರ್ನ್ ಮಹಾಕವಿ ಮಂಜು ತಮ್ಮ ವಿಚಿತ್ರ ವರ್ತನೆಯಿಂದ ಇಡೀ ಮನೆಯ ವಾತಾವರಣವನ್ನು ಸಂಪೂರ್ಣವಾಗಿ ಹಾಳುಗೆಡವಿದ್ದಾರೆ. ಅತಿರೇಕದ ಮಾತುಗಳು ಹಾಗೂ ಸಹಸ್ಪರ್ಧಿಗಳ ಜೊತೆಗಿನ ನಿರಂತರ ಜಗಳದಿಂದ ಮನೆಯ ನೆಮ್ಮದಿ ಕೆಟ್ಟಿದ್ದು, ಮಂಜು ಅವರ ಈ ರಂಪಾಟ ಸದ್ಯ ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ.

ಪೂರ್ಣ ಸುದ್ದಿ ಓದಿ: TV9 Kannada